Kannada The Best Story Of College Life and Hostel Friends Also The full songs Lyrics Will Which Suites for College Life
Movie: Kirik Party
Song: Thirboki Jeevan
Lyrics by : Rakshit Shetty
Music : Ajaneesh Lokanath
Singer(s) : Ajaneesh Lokanath
Song: Thirboki Jeevan
Lyrics by : Rakshit Shetty
Music : Ajaneesh Lokanath
Singer(s) : Ajaneesh Lokanath
ಕನ್ನಡ ಸಾಹಿತ್ಯ !
ಸರ್ ತಿರಬೋಕಿ ಜೀವನ ನಮ್ಮದಲ್ಲ
ಖಾಲಿ ಕೂತು ಬೋರ್ ಆಗಿದೆ
ಬಾರಿಗೆ ಪರಾರಿ ಆಗುವ ಪೋರರಲ್ಲ
ದಾರಿ ಬೇರೇನೂ ಕಾಣದಾಗಿದೆ!
ಖಾಲಿ ಕೂತು ಬೋರ್ ಆಗಿದೆ
ಬಾರಿಗೆ ಪರಾರಿ ಆಗುವ ಪೋರರಲ್ಲ
ದಾರಿ ಬೇರೇನೂ ಕಾಣದಾಗಿದೆ!
ಕಾಲೇಜಿನ ಲಾಸ್ಟು ಬೆಂಚು ಬೀದಿಗೆ ಬಿದ್ದರೆ
ನಂಗೇನು ಇಲ್ಲ ಸ್ವಾಮಿ ಅವರ ಕೀರ್ತಿಗೇನೇ ತೊಂದರೆ
ನಂಗೇನು ಇಲ್ಲ ಸ್ವಾಮಿ ಅವರ ಕೀರ್ತಿಗೇನೇ ತೊಂದರೆ
ಗರ್ಭ ಕೋಶದಲ್ಲೇ ನಾನು ಕೃಷ್ಣವಾಣಿ ಕೇಳಿದೆ
ಚಕ್ರವ್ಯೂಹ ಬೇಧಿಸೋದು ಒಂದಿದೆ
ರಾಮ ಸೇತುವೆ ಇಂದು ನಾನು ಪುನಃ ಕಟ್ಟುವೆ
ಕಪಿ ಸೇನೆಯು ನನ್ನದೊಂದಿದೆ
ಚಕ್ರವ್ಯೂಹ ಬೇಧಿಸೋದು ಒಂದಿದೆ
ರಾಮ ಸೇತುವೆ ಇಂದು ನಾನು ಪುನಃ ಕಟ್ಟುವೆ
ಕಪಿ ಸೇನೆಯು ನನ್ನದೊಂದಿದೆ
ಮಾಡಲು ಕೆಲಸ ನೂರಾರಿದೆ
ಸಾಗುವ ದಾರಿ ದೂರ
ಆದರೆ ನಮಗೆ ಟೈಮ್ ಎಲ್ಲಿದೆ
ಕಾಲವೇ ಮೋಸಗಾರ
ಹೆಗಲ ಮೇಲೆ ತೂಕ ಭಾರವಾಗಿದೆ
ಸ್ವಲ್ಪ ಶೇರು ಮಾಡಲೇ!
ಸಾಗುವ ದಾರಿ ದೂರ
ಆದರೆ ನಮಗೆ ಟೈಮ್ ಎಲ್ಲಿದೆ
ಕಾಲವೇ ಮೋಸಗಾರ
ಹೆಗಲ ಮೇಲೆ ತೂಕ ಭಾರವಾಗಿದೆ
ಸ್ವಲ್ಪ ಶೇರು ಮಾಡಲೇ!
ಸರ್ ತಿರಬೋಕಿ ಜೀವನ ನಮ್ಮದಲ್ಲ
ಖಾಲಿ ಕೂತು ಬೋರ್ ಆಗಿದೆ
ಬಾರಿಗೆ ಪರಾರಿ ಆಗುವ ಪೋರರಲ್ಲ
ದಾರಿ ಬೇರೇನೂ ಕಾಣದಾಗಿದೆ
ಕಾಲೇಜಿನ ಲಾಸ್ಟು ಬೆಂಚು ಬೀದಿಗೆ ಬಿದ್ದರೆ
ನಂಗೇನು ಇಲ್ಲ ಸ್ವಾಮಿ ಅವರ ಕೀರ್ತಿಗೇನೇ ತೊಂದರೆ!.............
ಖಾಲಿ ಕೂತು ಬೋರ್ ಆಗಿದೆ
ಬಾರಿಗೆ ಪರಾರಿ ಆಗುವ ಪೋರರಲ್ಲ
ದಾರಿ ಬೇರೇನೂ ಕಾಣದಾಗಿದೆ
ಕಾಲೇಜಿನ ಲಾಸ್ಟು ಬೆಂಚು ಬೀದಿಗೆ ಬಿದ್ದರೆ
ನಂಗೇನು ಇಲ್ಲ ಸ್ವಾಮಿ ಅವರ ಕೀರ್ತಿಗೇನೇ ತೊಂದರೆ!.............
***********************— ENGLISH LYRICS —********************************
Sir Thirboki Jeevana Nammadalla
Khaali Kuthu Bore Aagide
Bar-ige Paraari Aaguva Poraralla
Daari Berenu Kaanadaagidhe!
Khaali Kuthu Bore Aagide
Bar-ige Paraari Aaguva Poraralla
Daari Berenu Kaanadaagidhe!
College-ina
Last-u Bench-u Beedige Biddare
Namgenu Illa Swamy Avara Kirthigene Tondhare
Namgenu Illa Swamy Avara Kirthigene Tondhare
Garbha
Kosha Dalle Naanu Krishna Vaani Kelide
Chakravyuha Bedhisodu Ondide
Rama Setuve Indu Naanu Punaha Kattuve
Kapi Seneyu Nannadondide
Chakravyuha Bedhisodu Ondide
Rama Setuve Indu Naanu Punaha Kattuve
Kapi Seneyu Nannadondide
Maadalu
Kelasa Nooraaridhe
Saaguva Daari Doora
Aadhare Namage Time Ellidhe
Kaalave Mosagaara
Hegala Mele Tooka Bhaara Vaagide
Swalpa Share-u Maadale
Saaguva Daari Doora
Aadhare Namage Time Ellidhe
Kaalave Mosagaara
Hegala Mele Tooka Bhaara Vaagide
Swalpa Share-u Maadale
Sir
Thirboki Jeevana Nammadalla
Khaali Kuthu Bore Aagide
Bar-ige Paraari Aaguva Poraralla
Daari Berenu Kaanadaagidhe
College-ina Last-u Bench-u Beedige Biddare
Namgenu Illa Swamy Avara Kirthigene Tondhare!......................
Khaali Kuthu Bore Aagide
Bar-ige Paraari Aaguva Poraralla
Daari Berenu Kaanadaagidhe
College-ina Last-u Bench-u Beedige Biddare
Namgenu Illa Swamy Avara Kirthigene Tondhare!......................
ಕನ್ನಡ ಸಾಹಿತ್ಯ
ಬೆಳಗೆದ್ದು ಯಾರ ಮುಖವ ನಾನು ನೋಡಿದೆ..
ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೆ
ನಿನ್ನೆ ಕಂಡ ಕನಸು ಬ್ಲಾಕ್ ಅಂಡ್ ವೈಟ್-ಉ
ಇಂದು ಬಣ್ಣವಾಗಿದೆ
ನಿನ್ನ ಮೇಲೆ ಕವನ ಬರೆಯೋ ಗಮನ
ಈಗ ತಾನೇ ಮೂಡಿದೆ!!
ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೆ
ನಿನ್ನೆ ಕಂಡ ಕನಸು ಬ್ಲಾಕ್ ಅಂಡ್ ವೈಟ್-ಉ
ಇಂದು ಬಣ್ಣವಾಗಿದೆ
ನಿನ್ನ ಮೇಲೆ ಕವನ ಬರೆಯೋ ಗಮನ
ಈಗ ತಾನೇ ಮೂಡಿದೆ!!
ಕನಸಲ್ಲಿ ಆರರರರೆ..
ಬಳಿ ಬಂದು ಅಲೆಲೆಲೆಲೆ..
ಮುದ್ದಾಡಿ ಅಯ್ಯಯ್ಯಯ್ಯಯ್ಯೊ..
ಕಚ್ಚಗುಳಿ ತಾಳಲಾರೆ..
ಇನ್ನೊಮ್ಮೆ
ಕನಸಲ್ಲಿ ಆರರರರೆ..
ಬಳಿ ಬಂದು ಅಲೆಲೆಲೆಲೆ..
ಮುದ್ದಾಡಿ ಅಯ್ಯಯ್ಯಯ್ಯಯ್ಯೊ..
ಕಚ್ಚಗುಳಿ ತಾಳಲಾರೆ....
ಬಳಿ ಬಂದು ಅಲೆಲೆಲೆಲೆ..
ಮುದ್ದಾಡಿ ಅಯ್ಯಯ್ಯಯ್ಯಯ್ಯೊ..
ಕಚ್ಚಗುಳಿ ತಾಳಲಾರೆ..
ಇನ್ನೊಮ್ಮೆ
ಕನಸಲ್ಲಿ ಆರರರರೆ..
ಬಳಿ ಬಂದು ಅಲೆಲೆಲೆಲೆ..
ಮುದ್ದಾಡಿ ಅಯ್ಯಯ್ಯಯ್ಯಯ್ಯೊ..
ಕಚ್ಚಗುಳಿ ತಾಳಲಾರೆ....
ಪ್ರೀತಿಯಲ್ಲಿ ಹೊಸದಾರಿ ಕಟ್ಟುವ ಖಯಾಲಿ
ಅಡ್ಡಾದಿಡ್ಡಿ ಹೋಗೋದು ಮಾಮೂಲಿ
ಸನ್ನೆಯಲ್ಲೇ ಹಾಡೊಂದು ಹಾಡುವ ವಿಧಾನ
ಕಾದ್ದು ಕೇಳೋ ಪ್ರೀತಿನೇ ಮಜಾನ
ಅಡ್ಡಾದಿಡ್ಡಿ ಹೋಗೋದು ಮಾಮೂಲಿ
ಸನ್ನೆಯಲ್ಲೇ ಹಾಡೊಂದು ಹಾಡುವ ವಿಧಾನ
ಕಾದ್ದು ಕೇಳೋ ಪ್ರೀತಿನೇ ಮಜಾನ
ಬಿಡದಂತಿರೋ ಬೆಸುಗೆ
ಸೆರೆ ಸಿಕ್ಕಿರೋ ಸಲಿಗೆ
ನಿನ್ನ ಸುತ್ತ ಸುಳಿಯೋ ಆಸೀಗೀಗ
ಆಯಸ್ ಹೆಚ್ಚಿ ಹೋಗಿದೆ
ನಿನ್ನ ಜೊತೆ ಕಳೆಯೋ ಎಲ್ಲ ಕ್ಷಣವೂ
ಕಲ್ಪನೆಗೂ ಮೀರಿದೆ
ಸೆರೆ ಸಿಕ್ಕಿರೋ ಸಲಿಗೆ
ನಿನ್ನ ಸುತ್ತ ಸುಳಿಯೋ ಆಸೀಗೀಗ
ಆಯಸ್ ಹೆಚ್ಚಿ ಹೋಗಿದೆ
ನಿನ್ನ ಜೊತೆ ಕಳೆಯೋ ಎಲ್ಲ ಕ್ಷಣವೂ
ಕಲ್ಪನೆಗೂ ಮೀರಿದೆ
ಕನಸಲ್ಲಿ ಆರರರರೆ ..
ಬಳಿ ಬಂದು ಅಲೆಲೆಲೆಲೆ ..
ಮುದ್ದಾಡಿ ಅಯ್ಯಯ್ಯಯ್ಯಯ್ಯೊ ..
ಕಚ್ಚಾಗುಳಿ ತಾಳಲಾರೆ ..
ಇನ್ನೊಮ್ಮೆ
ಕನಸಲ್ಲಿ ಆರರರರೆ ..
ಬಳಿ ಬಂದು ಅಲೆಲೆಲೆಲೆ ..
ಮುದ್ದಾಡಿ ಅಯ್ಯಯ್ಯಯ್ಯಯ್ಯೊ ..
ಕಚ್ಚಗುಳಿ ತಾಳಲಾರೆ ..
ಬಳಿ ಬಂದು ಅಲೆಲೆಲೆಲೆ ..
ಮುದ್ದಾಡಿ ಅಯ್ಯಯ್ಯಯ್ಯಯ್ಯೊ ..
ಕಚ್ಚಾಗುಳಿ ತಾಳಲಾರೆ ..
ಇನ್ನೊಮ್ಮೆ
ಕನಸಲ್ಲಿ ಆರರರರೆ ..
ಬಳಿ ಬಂದು ಅಲೆಲೆಲೆಲೆ ..
ಮುದ್ದಾಡಿ ಅಯ್ಯಯ್ಯಯ್ಯಯ್ಯೊ ..
ಕಚ್ಚಗುಳಿ ತಾಳಲಾರೆ ..
ಬೆಳಗೆದ್ದು ಯಾರ ಮುಖವ ನಾನು ನೊಡಿದೇ ..
ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೆ
ನಿನ್ನೆ ಕಂಡ ಕನಸು ಬ್ಲಾಕ್ ಅಂಡ್ ವೈಟ್-ಉ
ಇಂದು ಬಣ್ಣ ವಾಗಿದೆ
ನಿನ್ನ ಮೇಲೆ ಕವನ ಬರೆಯೋ ಗಮನ
ಈಗ ತಾನೇ ಮೂಡಿದೆ
ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೆ
ನಿನ್ನೆ ಕಂಡ ಕನಸು ಬ್ಲಾಕ್ ಅಂಡ್ ವೈಟ್-ಉ
ಇಂದು ಬಣ್ಣ ವಾಗಿದೆ
ನಿನ್ನ ಮೇಲೆ ಕವನ ಬರೆಯೋ ಗಮನ
ಈಗ ತಾನೇ ಮೂಡಿದೆ
ಕನಸಲ್ಲಿ ಆರರರರೆ ..
ಬಳಿ ಬಂದು ಅಲೆಲೆಲೆಲೆ ..
ಮುದ್ದಾಡಿ ಅಯ್ಯಯ್ಯಯ್ಯಯ್ಯೊ ..
ಕಚ್ಚಗುಳಿ ತಾಳಲಾರೆ ..
ಇನ್ನೊಮ್ಮೆ
ಕನಸಲ್ಲಿ ಆರರರರೆ ..
ಬಳಿ ಬಂದು ಅಲೆಲೆಲೆಲೆ ..
ಮುದ್ದಾಡಿ ಅಯ್ಯಯ್ಯಯ್ಯಯ್ಯೊ ..
ಕಚ್ಚಗುಳಿ ತಾಳಲಾರೆ ..!!!...........
ಬಳಿ ಬಂದು ಅಲೆಲೆಲೆಲೆ ..
ಮುದ್ದಾಡಿ ಅಯ್ಯಯ್ಯಯ್ಯಯ್ಯೊ ..
ಕಚ್ಚಗುಳಿ ತಾಳಲಾರೆ ..
ಇನ್ನೊಮ್ಮೆ
ಕನಸಲ್ಲಿ ಆರರರರೆ ..
ಬಳಿ ಬಂದು ಅಲೆಲೆಲೆಲೆ ..
ಮುದ್ದಾಡಿ ಅಯ್ಯಯ್ಯಯ್ಯಯ್ಯೊ ..
ಕಚ್ಚಗುಳಿ ತಾಳಲಾರೆ ..!!!...........
***********************— ENGLISH LYRICS —********************************
Belageddu
Yaara Mukhava Naanu Nodidhe..!
Andaano Adhrushtaano Munde Kunthide
Ninne Kanda Kanasu Black And White-u
Indu Banna Vaagide
Ninna Mele Kavana Bareyo Gamana
Eega Thaane Moodide
Andaano Adhrushtaano Munde Kunthide
Ninne Kanda Kanasu Black And White-u
Indu Banna Vaagide
Ninna Mele Kavana Bareyo Gamana
Eega Thaane Moodide
Kanasalli
Arararare..
Bali Bandu Alelelele..
Muddaadi Ayyayyayyayyo..
Kacchaguli Thaalalaare..
Innomme
Kanasalli Arararare..
Bali Bandu Alelelele..
Muddaadi Ayyayyayyayyo..
Kacchaguli Thaalalaare..
Bali Bandu Alelelele..
Muddaadi Ayyayyayyayyo..
Kacchaguli Thaalalaare..
Innomme
Kanasalli Arararare..
Bali Bandu Alelelele..
Muddaadi Ayyayyayyayyo..
Kacchaguli Thaalalaare..
Preethiyalli
Hosa Daari Kattuva Khayaali
Addadhiddi Hogodu Maamooli
Sanneyalle Haadondu Haaduva Vidhaana
Addadhiddi Hogodu Maamooli
Sanneyalle Haadondu Haaduva Vidhaana
Kaadhu Kelo Preethine Majaana.!
Kagadada doniyali – Kirik
party
Movie: Kirik party
Song : Kagadada doniyali
Lyrics by : Jayanth kaykini
Music : B Ajaneesh lokanath
Singer(s) : Vasuki vaibhav
Song : Kagadada doniyali
Lyrics by : Jayanth kaykini
Music : B Ajaneesh lokanath
Singer(s) : Vasuki vaibhav
ಕಾಗದದ ದೋಣಿಯಲ್ಲಿ
ನಾ ಕೂರುವಂಥ ಹೊತ್ತಾಯಿತೇ
ಕಾಣಿಸಿದ ಹನಿಯೊಂದು
ಕಣ್ಣಲ್ಲೇ ಕೂತು ಮುತ್ತಾಯಿತೇ
ಹಗುರಾಗಿತೇನೋ ನನ್ನೆದೆಯ ಭಾರ
ಕಂಡಿತೇನೋ ತಂಪಾದ ತೀರಾ
ಸಿಕ್ಕೀತೆ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ
ಇನ್ನೊಂದೇ ವಿಸ್ಮಯ ತೋರಿ.......!
ನಾ ಕೂರುವಂಥ ಹೊತ್ತಾಯಿತೇ
ಕಾಣಿಸಿದ ಹನಿಯೊಂದು
ಕಣ್ಣಲ್ಲೇ ಕೂತು ಮುತ್ತಾಯಿತೇ
ಹಗುರಾಗಿತೇನೋ ನನ್ನೆದೆಯ ಭಾರ
ಕಂಡಿತೇನೋ ತಂಪಾದ ತೀರಾ
ಸಿಕ್ಕೀತೆ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ
ಇನ್ನೊಂದೇ ವಿಸ್ಮಯ ತೋರಿ.......!
ಹಾದಿಯಲಿ ಹೆಕ್ಕಿದ ನೆನಪಿನ
ಪುಟ್ಟ ಜೋಳಿಗೆ ಬೆನ್ನಲ್ಲಿದೆ
ಆಡದಿರೊ ಸಾವಿರ ಪದಗಳ
ಮೂಕ ಸೇತುವೆ ಕಣ್ಮುಂದಿದೆ
ಈ ಹೆಜ್ಜೆಯ ಗುರುತೆಲ್ಲವ
ಅಳಿಸುತ್ತೀರೋ ಮಳೆಗಾಲವೇ
ನಾನಿನ್ನಯಾ ಮಡಿಲಲ್ಲಿರೋ
ಬರಿಗಾಲಿನ ಮಗುವಾಗುವೆ
ಪುಟ್ಟ ಜೋಳಿಗೆ ಬೆನ್ನಲ್ಲಿದೆ
ಆಡದಿರೊ ಸಾವಿರ ಪದಗಳ
ಮೂಕ ಸೇತುವೆ ಕಣ್ಮುಂದಿದೆ
ಈ ಹೆಜ್ಜೆಯ ಗುರುತೆಲ್ಲವ
ಅಳಿಸುತ್ತೀರೋ ಮಳೆಗಾಲವೇ
ನಾನಿನ್ನಯಾ ಮಡಿಲಲ್ಲಿರೋ
ಬರಿಗಾಲಿನ ಮಗುವಾಗುವೆ
ಮನಸಾಗಿತೇನೋ ಇನ್ನು ಉದಾರ
ಬಂದಿತೇನೋ ನನ್ನ ಬಿಡಾರ
ಸಿಕ್ಕೀತೆ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ
ಇನ್ನೊಂದೇ ವಿಸ್ಮಯ ತೋರಿ,.......!
ಬಂದಿತೇನೋ ನನ್ನ ಬಿಡಾರ
ಸಿಕ್ಕೀತೆ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ
ಇನ್ನೊಂದೇ ವಿಸ್ಮಯ ತೋರಿ,.......!
***********************— ENGLISH LYRICS —********************************
Kaagadada doniyalli
Naa kooruvantha hotthaayithe
Kaanisida haniyondu
Kannalle koothu mutthaayithe
Haguraagitheno naanedeya bhaara
Kanditheno thampaada theera
Sikkeethe mundhina daari
Nannella kalpane meeri
Innonde vismaya thori
Naa kooruvantha hotthaayithe
Kaanisida haniyondu
Kannalle koothu mutthaayithe
Haguraagitheno naanedeya bhaara
Kanditheno thampaada theera
Sikkeethe mundhina daari
Nannella kalpane meeri
Innonde vismaya thori
Haadiyali hekkida nenapina
Putta jolige bennallide
Aadadiro saavira padagal
Mooka sethuve kanmundide
Ee hejjeya guruthellava
Alisutthiro malegaalave
Naa ninnaya madilalliro
Barigaalina maguvaaguve
Putta jolige bennallide
Aadadiro saavira padagal
Mooka sethuve kanmundide
Ee hejjeya guruthellava
Alisutthiro malegaalave
Naa ninnaya madilalliro
Barigaalina maguvaaguve
Manasaagitheno innu udhaara
Banditheno nanna bidaara
Sikkeethe mundhina daari
Nannella kalpane meeri
Innonde vismaya thori.......!
Banditheno nanna bidaara
Sikkeethe mundhina daari
Nannella kalpane meeri
Innonde vismaya thori.......!
Roopasi lyrics – Mugulu nage
Movie: Mugulu Nage
Song: Roopasi summane hegirali
Singer(s): Sonu Nigam
Lyrics: Jayanth Kaykini
Music: V Harikrishna
Song: Roopasi summane hegirali
Singer(s): Sonu Nigam
Lyrics: Jayanth Kaykini
Music: V Harikrishna
ರೂಪಸಿ ಸುಮ್ಮನೆ ಹೇಗಿರಲಿ
ನಿನ್ನನೇ ನೋಡುತ ಕೂತು
ಕೋಪಿಸಿ ಕೊಳ್ಳದೆ ಜ್ಞಾಪಿಸು ನೀ
ಮರೆತರೆ ಮುಂದಿನ ಮಾತು
ನಿನ್ನನೇ ನೋಡುತ ಕೂತು
ಕೋಪಿಸಿ ಕೊಳ್ಳದೆ ಜ್ಞಾಪಿಸು ನೀ
ಮರೆತರೆ ಮುಂದಿನ ಮಾತು
ಇಶಾರೆಯ ನೀ ನೀಡು
ಹುಷಾರಾಗುವೆ
ನನಗಾಗುವ ಕನಸೆಲ್ಲವೂ ಬರಿ ಇಂಥವೇ
ನನಗಾಗುವ ಕನಸೆಲ್ಲವೂ ಬರಿ ಇಂಥವೇ
ರೂಪಸಿ ಸುಮ್ಮನೆ ಹೇಗಿರಲಿ
ನಿನ್ನನೇ ನೋಡುತ ಕೂತು
ಕೋಪಿಸಿ ಕೊಳ್ಳದೆ ಜ್ಞಾಪಿಸು ನೀ
ಮರೆತರೆ ಮುಂದಿನ ಮಾತು
ನಿನ್ನನೇ ನೋಡುತ ಕೂತು
ಕೋಪಿಸಿ ಕೊಳ್ಳದೆ ಜ್ಞಾಪಿಸು ನೀ
ಮರೆತರೆ ಮುಂದಿನ ಮಾತು
ನಾಚಿವೆ ನಿನ್ನನ್ನು ನೋಡಿ
ಹೂವಿನ
ಅಂಗಡಿ
ಮೆಲ್ಲಗೆ ಕಣ್ಣಲೇ ಗೀಚು ಮುತ್ತಿನ ಮುನ್ನುಡಿ
ಮಂದಹಾಸವೇ ನನ್ನ ಆಸ್ತಿಯು
ಈಗ ನಿನ್ನ ಪಾಲು
ತಮಾಷೆಗೂ ಕೈ ಚಾಚು ತಯಾರಾಗುವೆ
ಬಡಪಾಯಿಯ ಮನರಂಜನೆ ಬರಿ ಇಂಥದೆ
ಮೆಲ್ಲಗೆ ಕಣ್ಣಲೇ ಗೀಚು ಮುತ್ತಿನ ಮುನ್ನುಡಿ
ಮಂದಹಾಸವೇ ನನ್ನ ಆಸ್ತಿಯು
ಈಗ ನಿನ್ನ ಪಾಲು
ತಮಾಷೆಗೂ ಕೈ ಚಾಚು ತಯಾರಾಗುವೆ
ಬಡಪಾಯಿಯ ಮನರಂಜನೆ ಬರಿ ಇಂಥದೆ
ರೂಪಸಿ ಸುಮ್ಮನೆ ಹೇಗಿರಲಿ
ನಿನ್ನನೇ ನೋಡುತ ಕೂತು
ಕೋಪಿಸಿ ಕೊಳ್ಳದೆ ಜ್ಞಾಪಿಸು ನೀ
ಮರೆತರೆ ಮುಂದಿನ ಮಾತು..!
ನಿನ್ನನೇ ನೋಡುತ ಕೂತು
ಕೋಪಿಸಿ ಕೊಳ್ಳದೆ ಜ್ಞಾಪಿಸು ನೀ
ಮರೆತರೆ ಮುಂದಿನ ಮಾತು..!
ನಿನ್ನನು ಕಾಣುವ ಜಾಗ ಖಾಸಗಿ
ಸ್ಮಾರಕ
ನನ್ನನು ಆಪ್ತನೂ ಎಂದು ಮಾಡಿಕೊ ನೇಮಕ
ಎಲ್ಲೇ ಎಸೆದರು ನಿನ್ನ ಕಣ್ಣಲೆ ಬಂದು ಬೀಳುವಾಸೆ
ನಿನ್ನ ಜೀವದಲ್ಲೀಗ ಜಮಾ ಆಗುವೆ
ನಡು ಬೀದಿಯ ಜ್ಞಾನೋದಯ ಬರಿ ಇಂಥವೆ....
ನನ್ನನು ಆಪ್ತನೂ ಎಂದು ಮಾಡಿಕೊ ನೇಮಕ
ಎಲ್ಲೇ ಎಸೆದರು ನಿನ್ನ ಕಣ್ಣಲೆ ಬಂದು ಬೀಳುವಾಸೆ
ನಿನ್ನ ಜೀವದಲ್ಲೀಗ ಜಮಾ ಆಗುವೆ
ನಡು ಬೀದಿಯ ಜ್ಞಾನೋದಯ ಬರಿ ಇಂಥವೆ....
ರೂಪಸಿ ಸುಮ್ಮನೆ ಹೇಗಿರಲಿ
ನಿನ್ನನೇ ನೋಡುತ ಕೂತು
ಕೋಪಿಸಿ ಕೊಳ್ಳದೆ ಜ್ಞಾಪಿಸು ನೀ
ಮರೆತರೆ ಮುಂದಿನ ಮಾತು.......!
ನಿನ್ನನೇ ನೋಡುತ ಕೂತು
ಕೋಪಿಸಿ ಕೊಳ್ಳದೆ ಜ್ಞಾಪಿಸು ನೀ
ಮರೆತರೆ ಮುಂದಿನ ಮಾತು.......!
***********************— ENGLISH LYRICS —********************************
Roopasi summane hegirali
Ninnane nodutha koothu
Kopisi kollade gnapisu nee
Marethare mundina maathu
Ninnane nodutha koothu
Kopisi kollade gnapisu nee
Marethare mundina maathu
Ishareya nee needu husharaguve
Nanagaaguva kanasellavu bari inthave
Nanagaaguva kanasellavu bari inthave
Roopasi summane hegirali
Ninnane nodutha koothu
Kopisi kollade gnapisu nee
Marethare mundina maathu
Ninnane nodutha koothu
Kopisi kollade gnapisu nee
Marethare mundina maathu
Naachive ninnannu nodi hoovina angadi
Mellage kannale geechu muttina munnudi
Mandahaasave nanna aasthiyu
Eega ninna paalu
Tamashegu kai chaachu thayaraaguve
Badapayiya manaranjane bari inthade
Mellage kannale geechu muttina munnudi
Mandahaasave nanna aasthiyu
Eega ninna paalu
Tamashegu kai chaachu thayaraaguve
Badapayiya manaranjane bari inthade
Roopasi summane hegirali
Ninnane nodutha koothu
Kopisi kollade gnapisu nee
Marethare mundina maathu
Ninnane nodutha koothu
Kopisi kollade gnapisu nee
Marethare mundina maathu
Ninnanu kaanuva jaaga khasagi smaaraka
Nannanu aapthanu yendu maadiko nemaka
Yelle esedaru ninna kannale bandu beeluvaase
Ninna jeevadalleega jama aaguve
Nadu beediya gnanodaya bari inthave
Nannanu aapthanu yendu maadiko nemaka
Yelle esedaru ninna kannale bandu beeluvaase
Ninna jeevadalleega jama aaguve
Nadu beediya gnanodaya bari inthave
Roopasi summane hegirali
Ninnane nodutha koothu
Kopisi kollade gnapisu nee
Marethare mundina maathu........!
Ninnane nodutha koothu
Kopisi kollade gnapisu nee
Marethare mundina maathu........!
ನೆನಪೆ ನಿತ್ಯ ಮಲ್ಲಿಗೆ..
ಚಲನಚಿತ್ರ : ಕೆಂಡಸಂಪಿಗೆ
ಹಾಡು : ನೆನಪೆ ನಿತ್ಯ ಮಲ್ಲಿಗೆ
ಸಾಹಿತ್ಯ : ಜಯಂತ್ ಕಾಯ್ಕಿಣಿ
ಸಂಗೀತ : ವಿ ಹರಿಕೃಷ್ಣ
ಧ್ವನಿ : ಕಾರ್ತಿಕ್
ಹಾಡು : ನೆನಪೆ ನಿತ್ಯ ಮಲ್ಲಿಗೆ
ಸಾಹಿತ್ಯ : ಜಯಂತ್ ಕಾಯ್ಕಿಣಿ
ಸಂಗೀತ : ವಿ ಹರಿಕೃಷ್ಣ
ಧ್ವನಿ : ಕಾರ್ತಿಕ್
ನೆನಪೆ ನಿತ್ಯ ಮಲ್ಲಿಗೆ..
ಕನಸು ಕೆಂಡಸಂಪಿಗೆ..
ಕನಸು ಕೆಂಡಸಂಪಿಗೆ..
ಎಷ್ಟು ಚಂದ ಶಿಕ್ಷೆ
ಒಂದು
ಸಣ್ಣ
ತಪ್ಪಿಗೆ
ಸರಸ ಪಾರಿಜಾತವು..ವಿರಹ ಚೂಪುಕೇದಿಗೆ..
ಸದಾ ಹೂ ಬಿಡುವ ಕಾಲ ನನ್ನ ಪ್ರೀತಿಗೆ
ನೆನಪೆ ನಿತ್ಯ ಮಲ್ಲಿಗೆ..
ಸರಸ ಪಾರಿಜಾತವು..ವಿರಹ ಚೂಪುಕೇದಿಗೆ..
ಸದಾ ಹೂ ಬಿಡುವ ಕಾಲ ನನ್ನ ಪ್ರೀತಿಗೆ
ನೆನಪೆ ನಿತ್ಯ ಮಲ್ಲಿಗೆ..
ನಿನ್ನ ಕೆನ್ನೆಯಿಂದ ಬಂತೆ
ಬಾನಿಗೆ..
ಕನಕಾಂಬರ
ಬಹಳ ಮುದ್ದು ನಿನ್ನ ಮಾತಿನಲ್ಲಿ.. ವಿಷಯಾಂತರ
ನಿನ್ನ ನಗುವು ಜೊಂಪೆ ಜೊಂಪೆ ನಂದ ಬಟ್ಟಲು
ಆಸೆ ನನಗೆ ಉಸಿರಿನಲ್ಲಿ ಮಾಲೆ ಕಟ್ಟಲು
ಎಷ್ಟು ಪಕಳೆಯುಂಟು ಹೇಳು ಸೇವಂತಿಗೆ
ಅಷ್ಟೇ ಬಗೆಯ ಸೆಳೆತ ನನಗೆ ನಿನ್ನೊಂದಿಗೆ ..
ನೆನಪೆ ನಿತ್ಯ ಮಲ್ಲಿಗೆ..
ಬಹಳ ಮುದ್ದು ನಿನ್ನ ಮಾತಿನಲ್ಲಿ.. ವಿಷಯಾಂತರ
ನಿನ್ನ ನಗುವು ಜೊಂಪೆ ಜೊಂಪೆ ನಂದ ಬಟ್ಟಲು
ಆಸೆ ನನಗೆ ಉಸಿರಿನಲ್ಲಿ ಮಾಲೆ ಕಟ್ಟಲು
ಎಷ್ಟು ಪಕಳೆಯುಂಟು ಹೇಳು ಸೇವಂತಿಗೆ
ಅಷ್ಟೇ ಬಗೆಯ ಸೆಳೆತ ನನಗೆ ನಿನ್ನೊಂದಿಗೆ ..
ನೆನಪೆ ನಿತ್ಯ ಮಲ್ಲಿಗೆ..
ಹಿಗ್ಗಿನಲ್ಲಿ ಅರಳಿ ನಿನ್ನ ಮುಖವೇ..
ದಾಸವಾಳವು
ಮತ್ತೆ ಮತ್ತೆ ಚಿಟ್ಟೆ ಹಾರಿ ಬಂದು.. ಮೋಸ ಹೋದವು
ಗುಟ್ಟು ಮಾಡುವಾಗ ನೀನು ದಿಟ್ಟ ಕಡಗಿಲೆ
ತೊಟ್ಟು ಜೇನಿಗಾಗಿ ನಿನ್ನ ಮುಂದೆ ಕುಣಿಯಲೆ
ಅಂಟಿಕೊಂಡ ದಿವ್ಯಗಂಧ ನೀನು ಸುರಗಿಯೇ
ನಿನ್ನ ಸ್ವಪ್ನ ಕಂಡೆ ನಿನ್ನ ಎದೆಗೆ ಒರಗಿಯೇ
ನೆನಪೆ ನಿತ್ಯ ಮಲ್ಲಿಗೆ..
ಕನಸು ಕೆಂಡಸಂಪಿಗೆ..
ಮತ್ತೆ ಮತ್ತೆ ಚಿಟ್ಟೆ ಹಾರಿ ಬಂದು.. ಮೋಸ ಹೋದವು
ಗುಟ್ಟು ಮಾಡುವಾಗ ನೀನು ದಿಟ್ಟ ಕಡಗಿಲೆ
ತೊಟ್ಟು ಜೇನಿಗಾಗಿ ನಿನ್ನ ಮುಂದೆ ಕುಣಿಯಲೆ
ಅಂಟಿಕೊಂಡ ದಿವ್ಯಗಂಧ ನೀನು ಸುರಗಿಯೇ
ನಿನ್ನ ಸ್ವಪ್ನ ಕಂಡೆ ನಿನ್ನ ಎದೆಗೆ ಒರಗಿಯೇ
ನೆನಪೆ ನಿತ್ಯ ಮಲ್ಲಿಗೆ..
ಕನಸು ಕೆಂಡಸಂಪಿಗೆ..
ಎಷ್ಟು ಚಂದ ಶಿಕ್ಷೆ
ಒಂದು
ಸಣ್ಣ
ತಪ್ಪಿಗೆ
ಸರಸ ಪಾರಿಜಾತವು
ವಿರಹ ಚೂಪು ಕೇದಿಗೆ..
ಸದಾ ಹೂ ಬಿಡುವ ಕಾಲ ನನ್ನ ಪ್ರೀತಿಗೆ
ನೆನಪೆ ನಿತ್ಯ ಮಲ್ಲಿಗೆ..!.....
ಸರಸ ಪಾರಿಜಾತವು
ವಿರಹ ಚೂಪು ಕೇದಿಗೆ..
ಸದಾ ಹೂ ಬಿಡುವ ಕಾಲ ನನ್ನ ಪ್ರೀತಿಗೆ
ನೆನಪೆ ನಿತ್ಯ ಮಲ್ಲಿಗೆ..!.....
Nenape nitya mallige lyrics
Movie: Kenda sampige
Song : Nenape nitya mallige
Lyrics by : Jayanth kaykini
Music : V Harikrishna
Singer(s) : Karthik
Song : Nenape nitya mallige
Lyrics by : Jayanth kaykini
Music : V Harikrishna
Singer(s) : Karthik
Nenape nitya mallige..
Kanasu kendasampige..
Eshtu chanda shikshe Ondu sanna tappige
Sarasa parijaathavu.. Viraha choopu kedige..
Sada hoo biduva kaala Nanna preethige
Nenape nitya mallige..
Kanasu kendasampige..
Eshtu chanda shikshe Ondu sanna tappige
Sarasa parijaathavu.. Viraha choopu kedige..
Sada hoo biduva kaala Nanna preethige
Nenape nitya mallige..
Ninna kenneyinda bante Baanige.. kanakambara
Bahala muddu ninna maathinalli.. Vishayantara
Ninna naguvu jompe jompe Nandabattalu
Aase nanage usirinalli maale kattalu
Estu pakleyuntu helu sevanthige
Aste bageya seleta nanage Ninnondige..
Nenape nitya mallige
Bahala muddu ninna maathinalli.. Vishayantara
Ninna naguvu jompe jompe Nandabattalu
Aase nanage usirinalli maale kattalu
Estu pakleyuntu helu sevanthige
Aste bageya seleta nanage Ninnondige..
Nenape nitya mallige
Higinalli arali ninna Mukhave.. dasavalavu
Matthe matthe chitte haari bandu.. Mosa hodavu
Guttu maduvaga neenu Ditta kadagile
Thottu jenigagi Ninna munde kuniyale
Antikonda divyagandha Neenu suragiye
Ninna swapna kande Ninna edege oragiye
Matthe matthe chitte haari bandu.. Mosa hodavu
Guttu maduvaga neenu Ditta kadagile
Thottu jenigagi Ninna munde kuniyale
Antikonda divyagandha Neenu suragiye
Ninna swapna kande Ninna edege oragiye
Nenape nithya mallige..
Kanasu kendasampige..
Eshtu chanda shikshe Ondu sanna thappige
Sarasa parijaathavu
Viraha choopu kedige..
Sada hoo biduva kaala Nanna preethige
Nenape nithya mallige..
Kanasu kendasampige..
Eshtu chanda shikshe Ondu sanna thappige
Sarasa parijaathavu
Viraha choopu kedige..
Sada hoo biduva kaala Nanna preethige
Nenape nithya mallige..
Bidadhanthiro
Besuge
Sere Sikkiro Salige
Ninna Suttha Suliyo Aasigeega
Aayass Hecchi Hogide
Ninna Jothe Kaleyo Ella Kshanavu
Kalpanegu Meeride
Sere Sikkiro Salige
Ninna Suttha Suliyo Aasigeega
Aayass Hecchi Hogide
Ninna Jothe Kaleyo Ella Kshanavu
Kalpanegu Meeride
Kanasalli Arararare..
Bali Bandu Alelelele..
Muddaadi Ayyayyayyo..
Kacchaguli Thaalalaare..
Innomme Kanasalli Arararare..
Bali Bandu Alelelele..
Muddaadi Ayyayyayyayyo..
Kacchaguli Thaalalaare..
Bali Bandu Alelelele..
Muddaadi Ayyayyayyo..
Kacchaguli Thaalalaare..
Innomme Kanasalli Arararare..
Bali Bandu Alelelele..
Muddaadi Ayyayyayyayyo..
Kacchaguli Thaalalaare..
Belageddu Yaara Mukhava
Naanu Nodidhe..
Andaano Adhrushtaano Munde Kunthide
Ninne Kanda Kanasu Black And White-u
Indu Banna Vaagide
Ninna Mele Kavana Bareyo Gamana
Eega Thaane Moodide
Andaano Adhrushtaano Munde Kunthide
Ninne Kanda Kanasu Black And White-u
Indu Banna Vaagide
Ninna Mele Kavana Bareyo Gamana
Eega Thaane Moodide
Kanasalli Arararare..
Bali Bandu Alelelele..
Muddaadi Ayyayyayyayyo..
Kacchaguli Thaalalaare..
Innomme Kanasalli Arararare..
Bali Bandu Alelelele..
Muddaadi Ayyayyayyayyo..
Kacchaguli Thaalalaare........!
Bali Bandu Alelelele..
Muddaadi Ayyayyayyayyo..
Kacchaguli Thaalalaare..
Innomme Kanasalli Arararare..
Bali Bandu Alelelele..
Muddaadi Ayyayyayyayyo..
Kacchaguli Thaalalaare........!
You can keep on checking for more Lyrics....................
0 Comments
Like, share, suggest